ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಈಗ ಅಪ್ಪ ಅಮ್ಮನಾಗಿದ್ದಾರೆ. ಅವರ ಬದುಕಿನಲ್ಲಿ ಪುಟ್ಟ ಕಂದಮ್ಮನ ಆಗಮನವಾಗಿದೆ. ಯಶ್ ದಂಪತಿಗೆ ಇದೀಗ ಸ್ಯಾಂಡಲ್ ವುಡ್ ಶುಭ ಹಾರೈಸಿದೆ. ಆದರೆ ಪ್ರಥಮ್ ಭವಿಷ್ಯ ನಿಜವಾಯ್ತಾ?
Radhika Pandit delivered Baby Girl but did Pratham prediction became true?